Surprise Me!

ಬಹುದಿನಗಳಿಂದ ದರ್ಶನ್ ಕಂಡ ಕನಸು ನನಸಾಗುವುದಿಲ್ಲ..! | Filmibeat Kannada

2018-09-24 741 Dailymotion

Darshan had bought news car to participate in Mysore Dasara car race. But due to this accident he will be not able to participate.<br /><br />ನಾಡಹಬ್ಬ ದಸರಾ ಮಹೋತ್ಸವದ ವೇಳೆ ಸಾಹಸ ಕ್ರೀಡೆಯನ್ನು ಉತ್ತೇಜಿಸಲು ಇದೇ ಮೊದಲ ಬಾರಿಗೆ 'ಮೈಸೂರು ದಸರಾ ಗ್ರಾವೆಲ್ ಫೆಸ್ಟ್' ಕಾರ್ ರೇಸ್ ಅನ್ನು ಸಂಘಟಿಸಲಾಗುತ್ತಿದೆ. ಈ ಕಾರ್ ರೇಸ್‍ನಲ್ಲಿ ಖ್ಯಾತ ನಟ ದರ್ಶನ್ ತೂಗುದೀಪ್ ಭಾಗವಹಿಸಬೇಕಾಗಿತ್ತು. ಆದರೆ ಅಪಘಾತ ಆಗಿರುವ ಹಿನ್ನಲೆ ಈ ಕನಸು ನನಸಾಗುವುದಿಲ್ಲ ಅನ್ನಿಸುತ್ತಿದೆ. <br />

Buy Now on CodeCanyon